ಆಹಾ! ರುಚಿ ರುಚಿಯಾದ ಟೊಮೇಟೊ ಬಾತ್ | #TOMATOBATHRECIPE

#YouTubeRecipes

 #rice #tomatorice #indianfood #hotelstyle 

(YOGi writes) : -ಈ ರೀತಿ ಅದ್ಭುತ ರುಚಿಯ ಟೊಮೇಟೊ ಬಾತ್ ಬಹಳ ಸುಲಭವಾಗಿ ಮಾಡುವ ವಿಧಾನ #HowToMakeBath #TOMATORICE

#tomatobath 

#tomatopulao 

#premarecipes

ಟೊಮೆಟೋ ರೈಸ್ ಮಾಡಲು ಬೇಕಾದ ಪದಾರ್ಥಗಳು

ಬಾಸ್ಮತಿ ಅಕ್ಕಿ 1 ಕಪ್

ಟಮೋಟೋ ಹಣ್ಣು 2

ಈರುಳ್ಳಿ 1

ಹಸಿಬಟಾಣಿ 3 ಟೇಬಲ್ ಸ್ಪೂನ್

ಎಣ್ಣೆ 2 ಟೇಬಲ್ ಸ್ಪೂನ್

ತುಪ್ಪ 1 ಟೇಬಲ್ ಸ್ಪೂನ್

ಸೋಂಪು ಕಾಳು ಸ್ವಲ್ಪ

ಕಲ್ಲುವ ಸ್ವಲ್ಪ

ಸ್ಟಾರ್ ಮಸಾಲ 1

ಏಲಕ್ಕಿ ಕಾಯಿ 2

ಲವಂಗ 2

ಚಕ್ಕೆ 1 ಇಂಚು

ಪಲಾವ್ ಎಲೆ 2

https://youtu.be/NhzNmSixDjg?si=Ba8EXJxvNS9UFDsn

ಆಹಾ! ರುಚಿ ರುಚಿಯಾದ ಟೊಮೇಟೊ ಬಾತ್ | #TOMATOBATHRECIPE#YouTubeRecipes

YouTube