ಆಹಾ! ರುಚಿ ರುಚಿಯಾದ ಟೊಮೇಟೊ ಬಾತ್ | #TOMATOBATHRECIPE
#rice #tomatorice #indianfood #hotelstyle
(YOGi writes) : -ಈ ರೀತಿ ಅದ್ಭುತ ರುಚಿಯ ಟೊಮೇಟೊ ಬಾತ್ ಬಹಳ ಸುಲಭವಾಗಿ ಮಾಡುವ ವಿಧಾನ #HowToMakeBath #TOMATORICE
ಟೊಮೆಟೋ ರೈಸ್ ಮಾಡಲು ಬೇಕಾದ ಪದಾರ್ಥಗಳು
ಬಾಸ್ಮತಿ ಅಕ್ಕಿ 1 ಕಪ್
ಟಮೋಟೋ ಹಣ್ಣು 2
ಈರುಳ್ಳಿ 1
ಹಸಿಬಟಾಣಿ 3 ಟೇಬಲ್ ಸ್ಪೂನ್
ಎಣ್ಣೆ 2 ಟೇಬಲ್ ಸ್ಪೂನ್
ತುಪ್ಪ 1 ಟೇಬಲ್ ಸ್ಪೂನ್
ಸೋಂಪು ಕಾಳು ಸ್ವಲ್ಪ
ಕಲ್ಲುವ ಸ್ವಲ್ಪ
ಸ್ಟಾರ್ ಮಸಾಲ 1
ಏಲಕ್ಕಿ ಕಾಯಿ 2
ಲವಂಗ 2
ಚಕ್ಕೆ 1 ಇಂಚು
ಪಲಾವ್ ಎಲೆ 2
