Mr. ಮೋ ಈಸ್ ಎ ಬೇವರ್ಸಿ.
ಕಾರಿಗೆ ಫುಲ್ ಟ್ಯಾಂಕ್ ಮಾಡಿಸುವಾಗ ತಿಕ ಉರಿಯುತ್ತೆ ಗುರು.
ಫುಲ್ ಟ್ಯಾಂಕ್ ಮಾಡಿಸೋಕೆ ಕಳೆದ ವರ್ಷ Rs. 2600-2700 ಆಗ್ತಿತ್ತು, ಅದರ ಹಿಂದ ವರ್ಷ ಇನ್ನೂ ಕಡಿಮೆ, ಈಗ Rs. 3500 ಆಗುತ್ತೆ.
ಕಾರು ಬೇಡ ಬಸ್ ಅಲ್ಲಿ ಓಡಾಡೋಣ ಅಂದ್ರೆ ಹೆಂಡ್ತಿ ಗುರ್ ಅಂತಾಳೆ!
ಯಾರಿಗ್ಹೇಳಣ ನಮ್ಮ ಪ್ರಾಬ್ಲಮ್ಮು?! 😪
#Petrol100








