🔹Born in remote village on 18th May 1933.
🔹Elected to taluk board in 1960.
🔹Elected as MLA in 1962.
🔹First time appointed as Minister in 1983.
🔹Elected as CM in 1994.
🔹@[email protected] became the first-ever Kannadiga to be sworn in as PM of India in 1996.
#HappybirthdayHDD
🔹1933 ಮೇ.18 ಹರದನಹಳ್ಳಿಯಲ್ಲಿ ಜನನ.
🔹1960ರಲ್ಲಿ ತಾಲೂಕ್ ಬೋರ್ಡ್ ಸದಸ್ಯ.
🔹1962ರಲ್ಲಿ ಪಕ್ಷೇತರ ಶಾಸಕನಾಗಿ ಆಯ್ಕೆ
🔹1983ರಲ್ಲಿ ಮೊದಲ ಬಾರಿಗೆ ಸಚಿವ
🔹1994ರಲ್ಲಿ ರಾಜ್ಯದ ಮುಖ್ಯಮಂತ್ರಿ
🔹1996ರಲ್ಲಿ ಪ್ರಧಾನಿ ಪಟ್ಟಕ್ಕೇರಿದ ಮೊದಲ ಕನ್ನಡಿಗ ಶ್ರೀ @[email protected] ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#HappybirthdayHDD

ದೇಶ ಕಂಡ ಅಪ್ರತಿಮ ರಾಜಕಾರಣಿ. ಜಾತ್ಯತೀತ, ಜನಪರ, ರೈತ ಪರ ರಾಜಕಾರಣದ ನೊಗ ಹೊತ್ತು ನಮ್ಮೆಲ್ಲರಿಗೂ ದಾರಿ ತೋರಿದ ಮುತ್ಸದ್ದಿ ನಾಯಕ ದೇವೇಗೌಡರಿಗೆ @[email protected] ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಮಾರ್ಗದರ್ಶನ ಕರ್ನಾಟಕಕ್ಕೆ ಇನ್ನಷ್ಟು ವರ್ಷಗಳ ಕಾಲ ಇರಲಿ.

#HDD #HappyBirthdayHDD #hddevegowda