ಒಳ್ಳೆ ಕೆಲಸ ಅಕ್ಷಿತ್ ಸುವರ್ಣ👌, ಆ ಜೋಕರ್ ಡಾಲರ್ ಕಟೀಲನಿಗೆ ಕಪ್ಪು ಬಾವುಟ ತೋರಿದ್ರ ಜೊತೆಗೆ ಒಂದು ಜೊತೆ ಜೋಕರ್ ಹಾಕೋ ಬಟ್ಟೆ ಕೂಡ ಧಾನ ಮಾಡಬೇಕಿತ್ತು.
ಮಂಗಳೂರು: ಜೆಡಿಎಸ್ ಕಾರ್ಯಕರ್ತರಿಂದ ನಳಿನ್ ಕುಮಾರ್ ಕಟೀಲ್‌ಗೆ ಕಪ್ಪುಬಾವುಟ ಪ್ರದರ್ಶನ http://www.varthabharati.in/article/2023_01_31/365645
ಮಂಗಳೂರು: ಜೆಡಿಎಸ್ ಕಾರ್ಯಕರ್ತರಿಂದ ನಳಿನ್ ಕುಮಾರ್ ಕಟೀಲ್‌ಗೆ ಕಪ್ಪುಬಾವುಟ ಪ್ರದರ್ಶನ - Varthabharati
ಮಂಗಳೂರು,ಜ.31: ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್‌ಗೆ ದ.ಕ. ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ನೇತೃತ್ವದಲ್ಲಿ ಮಂಗಳವಾರ ನಗರ ಸರ್ಕ್ಯೂಟ್ ಹೌಸ್ ಬಳಿ ಮುತ್ತಿಗೆ ಹಾಕಿ...







