ಬೆಂಗಳೂರು ಸೇರಿದಂತೆ ಹಲವು ರಾಜ್ಯಗಳಲ್ಲಿ ನಿರ್ಮಾಣ ವಾಗುತ್ತಿದ್ದ ಐಟಿ ಪಾರ್ಕ್ ಗಳು ಮುಂದೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ಮನಗೊಂಡು ಐಟಿ ಉದ್ಯಮವನ್ನು ಉತ್ತೇಜಿಸಲು ಐಟಿ ಉದ್ಯಮಕ್ಕೆ 10ವರ್ಷ ಟ್ಯಾಕ್ಸ್ ಹಾಲಿಡೆ ಘೋಷಿಸಿ ದೇಶದಲ್ಲಿ ಐಟಿ ಕ್ರಾಂತಿಗೆ ಮುನ್ನಡಿ ಬರೆದರು.
#hddevegowda
ಬೆಂಗಳೂರಿನ ಬೆಳವಣಿಗೆಗೆ ರಸ್ತೆಗಳ ವಿಸ್ತೀರ್ಣ ಅಗತ್ಯವಾಗಿತ್ತು ಆದರೇ ಜಾಗ ಭಾರತೀಯ ಸೇನೆಗೆ ಸೇರಿದ್ದ ಕಾರಣ ಕೇಂದ್ರ ಸರ್ಕಾರದೊಂದಿಗೆ ಏನೇ ವಿನಂತಿಗಳು ನಡೆದಿದ್ದರು 15 ವರ್ಷಗಳಿಂದ ಸಾಧ್ಯವಾಗಿರಲಿಲ್ಲ, ಆದರೆ ಗೌಡರು ಸೇನೆಗೆ ಸೇರಿದ್ದ 85 ಎಕರೆ ಜಾಗವನ್ನು ಬಿಡಿಎಗೆ ವರ್ಗಾವಣೆ ಮಾಡಿಸಿ ರಸ್ತೆ ಅಗಲೀಕರಣಕ್ಕೆ ಒತ್ತು ನೀಡಿದರು.
#hddevegowda
ಬೆಂಗಳೂರಿನ ಎಲ್ಲಾ ಭಾಗಕ್ಕೂ ಕುಡಿಯುವ ನೀರಿನ ಅವಶ್ಯಕತೆ ಇರುವುದನ್ನು ಮನಗಂಡಿದ್ದ ಗೌಡರು ತಮಿಳುನಾಡಿನ ವಿರೋಧದ ನಡುವೆಯು 9ಟಿಎಂಸಿ ನೀರು ಸಿಗುವಂತೆ ಮಾಡಿದರು, ಅದನ್ನೇ ಬೆಂಗಳೂರಿನ ಹೊರವಲಯದ ಜನ ಈಗ ಕುಡಿಯುತ್ತಿರುವುದು.
#hddevegowda
ನಷ್ಟದಲ್ಲಿದ್ದ ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಭದ್ರಾವತಿ ಉಕ್ಕು ಕಾರ್ಖಾನೆಗೆ ಬೀಗ ಮುದ್ರೆ ತಪ್ಪಿಸಲು 600ಕೋಟಿ ಅನುದಾನ ನೀಡಿ SAILನ ಸುರ್ಪದಿಗೆ ಒಪ್ಪಿಸಿದರು.
#hddevegowda
ರಾಜ್ಯಗಳ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ ನೀಡಬಾರದೆನ್ನುವ "ಗಾಡ್ಗಿಲ್ ಫಾರ್ಮುಲ"ವನ್ನು ಮಾರ್ಪಡಿಸಿ ಕರ್ನಾಟಕವೂ ಸೇರಿದಂತೆ ರಾಷ್ಟ್ರದಾದ್ಯಂತ ಅನೇಕ ನೀರಾವರಿ ಯೋಜನೆಗಳಿಗೆ ಇಂದಿಗೂ ಸಹ ಸಾವಿರಾರು ಕೋಟಿ ಅನುದಾನ ದೊರೆಯುವಂತೆ ಮಾಡಿದರು.
#hddevegowda
ತೃತೀಯ ರಂಗದ ಪ್ರಮುಖ ಪಾಲುದಾರರಾಗಿದ್ದ ತೆಲುಗು ದೇಶಮ್ ಪಕ್ಷದ ಅಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಅವರ ತೀವ್ರ ವಿರೋಧದ ನಡುವೆಯೂ ಅಲಮಟ್ಟಿ ಡ್ಯಾಮ್ ಎತ್ತರ 524 ಅಡಿಗೆ ಏರಿಸಿ ಉತ್ತರ ಕರ್ನಾಟಕದ ಲಕ್ಷಾಂತರ ಕುಟುಂಬಗಳಿಗೆ ವ್ಯವಸಾಯ, ಕುಡಿಯುವ ನೀರಿನ ಸಮಸ್ಯೆ ನೀಗಿಸಿದರು.
#hddevegowda

ದೇಶ ಕಂಡ ಅಪ್ರತಿಮ ರಾಜಕಾರಣಿ. ಜಾತ್ಯತೀತ, ಜನಪರ, ರೈತ ಪರ ರಾಜಕಾರಣದ ನೊಗ ಹೊತ್ತು ನಮ್ಮೆಲ್ಲರಿಗೂ ದಾರಿ ತೋರಿದ ಮುತ್ಸದ್ದಿ ನಾಯಕ ದೇವೇಗೌಡರಿಗೆ @[email protected] ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಮಾರ್ಗದರ್ಶನ ಕರ್ನಾಟಕಕ್ಕೆ ಇನ್ನಷ್ಟು ವರ್ಷಗಳ ಕಾಲ ಇರಲಿ.

#HDD #HappyBirthdayHDD #hddevegowda

ಕರ್ನಾಟಕದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ನಾಲ್ಕು ಜನ ಕನ್ನಡಿಗರಿಗೂ ಹೃದಯಪೂರ್ವಕ ಅಭಿನಂದನೆಗಳು.

ಅತೀ ಮುಖ್ಯವಾಗಿ ಶ್ರೀ @[email protected] ಹಾಗೂ @[email protected] ಅವರ ಆಯ್ಕೆಯಿಂದ ಇನ್ನು ಮುಂದೆಯಾದರು ರಾಜ್ಯಕ್ಕೆ ಅನ್ಯಾಯವಾದರೆ ಪ್ರಶ್ನಿಸಲು ದೊಡ್ಡ ಧ್ವನಿ ಮತ್ತೆ ಸಿಕ್ಕಂತಾಗಿದೆ.
#hddevegowda

தேவகவுடாவை ராஜ்யசபாவுக்கு அனுப்பக் காங்கிரஸ் ஆதரவு..
https://www.patrikai.com/congress-support-deve-gowda-for-rayasabha-election/

#hddevegowda @[email protected] #RajyasabhaElection #congress #patrikaidotcom

தேவகவுடாவை ராஜ்யசபாவுக்கு அனுப்பக் காங்கிரஸ் ஆதரவு.. | | Patrikai - Tamil Daily - latest online local breaking news & reviews - Tamilnadu, India & World - politics, cinema, cricket, video & cartoon

தேவகவுடாவை ராஜ்யசபாவுக்கு அனுப்பக் காங்கிரஸ் ஆதரவு.. கர்நாடக மாநிலத்தில் காலியாக உள்ள 4 ராஜ்யசபா இடங்களை நிரப்ப வரும் 19 ஆம் தேதி தேர்தல் நடைபெறுகிறது. ஆளும் கட்சியான பா.ஜ.க. இரண்டு இடங்களில் எளிதாக வ

Patrikai - Tamil Daily - latest online local breaking news & reviews - Tamilnadu, India & World - politics, cinema, cricket, video & cartoon