ಹುಟ್ಟುಹಬ್ಬದ ಶುಭಾಶಯಗಳು ಸೀನಣ್ಣ @[email protected] . ನಿಮ್ಮ #SOSIYC ಲಕ್ಷಾಂತರ ಜನರ ನೆರವಿಗೆ ಬಂದಿದೆ. ಕಾಂಗ್ರೆಸ್ ಪಕ್ಷದ ಮಾತೃಹೃದಯವನ್ನು ಕೋವಿಡ್ ಸಮಯದಲ್ಲಿ ಬಾನೆತ್ತರಕ್ಕೆ ಕಟ್ಟಿ ಹಾರಿಸಿದ ನಿಮ್ಮ ಶ್ರಮ, ಶ್ರದ್ಧೆ, ಹೃದಯವಂತಿಕೆ ನಿಮ್ಮನ್ನು ಕಾಯಲಿ.

#HBDSrinivasBV