ಕನ್ನಡ-ಕರ್ನಾಟಕ-ಕನ್ನಡಿಗರ ಮೇಲೆ ಹೊರಗಿನವರ ದಾಳಿ ಪ್ರಯತ್ನಕ್ಕೆ ಕನ್ನಡಿಗರು ಹಿಂದಿನಿಂದಲೂ ಸರಿಯಾದ ಉತ್ತರ ಕೊಡುತ್ತಾ ಬಂದಿದ್ದೇವೆ.

ಈಗ ಇನ್ನೂ ತೀವ್ರವಾಗಿ ಹಿಂದಿ ಹೇರಿಕೆಯ ಹಾಗೂ ಒಕ್ಕೂಟ ಸರ್ಕಾರದ ಭಾಷಾ ಇಬ್ಬಂತಿತನದ ವಿರುದ್ಧ ಹೋರಾಡುವ ಅವಶ್ಯಕತೆ ನಮ್ಮ ಮುಂದಿದೆ.
#stopHindiDiwas #StopHindiImposition
#ಹಿಂದಿಹೇರಿಕೆನಿಲ್ಲಿಸಿ

ಈ ಹಿಂದಿ ದಿವಸ, ಹಿಂದಿ ಭಾಷಿಕ ರಾಜ್ಯಗಳಿಗೆ, ಆಯಾ ರಾಜ್ಯಗಳ ಹಣದಿಂದ ಸೀಮಿತವಾಗಲಿ, ನಮಗೆ ಅದರ ಅವಶ್ಯಕತೆ ಇಲ್ಲ.
#stopHindiDiwas #StopHindiImposition
Along with JDS party MLAs & MLCs Former CM and JDS legislative party leader @[email protected] is staging protest against forceful Hindi Imposition and celebration of Hindi Divas in Karnataka.
#stopHindiDiwas
#StopHindiImposition

ಹಿಂದಿ ಉತ್ತರ ಭಾರತದ ಕೆಲವು ರಾಜ್ಯಗಳ ಭಾಷೆ, ಅದನ್ನು ನಾವು ದಕ್ಷಿಣ ಭಾರತದವರು, ಕನ್ನಡ ತಾಯಿ ಭಾಷೆಯಾಗಿರುವ ನಾವು ಕನ್ನಡಿಗರು ಯಾಕೆ ಕಲಿಯಬೇಕು?

ಕಲಿಯುವುದು ಬಿಡುವುದು ವೈಯಕ್ತಿಕ, ನೀವು ಪ್ರಭುತ್ವಗಳು ಯಾಕೆ ಹೇರಿಕೆ ಮಾಡುತ್ತೀರಿ?

#ಹಿಂದಿಹೇರಿಕೆನಿಲ್ಲಿಸಿ #StopHindilmposition #stopHindiDiwas