ಅವರ ಮೇಲಿನ ಅಭಿಮಾನ, ಅವರ ರಾಜಕಾರಣ, ಅವರ ಕೆಲಸಗಳ ಮೇಲಿನ ಅಭಿಮಾನ ನನ್ನ ಬಾಲ್ಯದಿಂದಲೂ ಒಂದು ಭಾಗ.

ನಾನು #DalitCM2023 ಅಂದ ಮಾತ್ರಕ್ಕೆ ಆ ಅಭಿಮಾನ ಝೀರೋಗೆ ಬರಲ್ಲ. ಅದು ನನ್ನೊಂದಿಗೇ ಬೆಳೆದದ್ದು. ಅದು ಯಾವತ್ತಿಗೂ ಉಳಿಯುವಂತಹದ್ದು.

It's a good result for Congress in Karnataka Byelection! If they work as united force, they can form the next Government!

#DalitCM2023 #karnatakabyelection

ಜೆ.ಡಿ.ಎಸ್. ನವರು, ಬಿಜೆಪಿಯವರು ಮತ್ತು ಬೆಂಬಲಿಗರು ಸಿದ್ದರಾಮಯ್ಯನವರ ಮೇಲೆ ರಾಜಕೀಯವಾಗಿ ಸ್ಕೋರ್ ಲೆವೆಲ್ ಮಾಡಿಕೊಳ್ಳೋಕೆ "ದಲಿತ ಸಿಎಂ" ಎನ್ನುವ ಅಸ್ತ್ರ ಬಳಸುತ್ತಿದ್ದಾರೆ. ಅದು ಬಹಳ ಚೀಪ್ ಪಾಲಿಟಿಕ್ಸ್!

ನನಗೂ ಇಂತಹ ಕುಬುದ್ಧಿಯ ಜನರಿಗೂ ಸಂಬಂಧವಿಲ್ಲ. ನಾನು ಜೆನ್ಯೂನ್ ಆಗಿ #DalitCM2023 ಉದ್ದೇಶ ಇಟ್ಟುಕೊಂಡಿದ್ದೀನಿ. ಅಷ್ಟೇ ನನ್ನ ಗಮನ!

Punjab is getting it's first Dalit CM! Charanjit Singh Channi 💙

Congratulations Punjab, @[email protected], @[email protected] & @[email protected] ! A clear statement.

So, #DalitCM2023 can be a possibility in Karnataka!

#PunjabPolitics #CharanjitSinghChanni