ಸಿದ್ದರಾಮಯ್ಯ ಈಗಿನಿಂದಲ್ಲ 2003 ರಿಂದಲೇ ನನ್ನ ಆದರ್ಶ.
ನಮ್ಮಪ್ಪ (ತಾತ)ನ ಸಹಪಾಠಿ. ನಮ್ಮಪ್ಪ ಇರೋವರೆಗೂ, ನಮ್ಮಪ್ಪನ ಊರಿಗೆ ಬಂದಾಗೆಲ್ಲಾ ಮನೆಗೆ ಬಂದು ಟೀ ಕುಡಿದು ಹೋಗುತ್ತಿದ್ದರು.
ನಮ್ಮಪ್ಪ ಅವರ ಶಾಲಾ ದಿನಗಳ ಸ್ವಾರಸ್ಯಕರ ಕತೆಗಳನ್ನು ಹೇಳುವಾಗ, ಸಿದ್ದರಾಮಯ್ಯ ಹೇಗೆ ಬೆಳೆದರು ಅನ್ನೋ ಊಹೆ ನಂಗೆ ಸಿಗುತ್ತಿತ್ತು.
ಏನು ಅಂತ, ಮೈಸೂರು ಸಿಟಿ ಬಸ್ ಸ್ಟ್ಯಾಂಡ್ ಅಲ್ಲಿ ಹೋಗಿ ಕೇಳಿ ಮೇಡಂ. ಒಂದು ದಿನದ ಪಾಸ್ ತಗೊಳ್ಳಿ, ಎಲ್ಲಾ ಕಡೆ ಸುತ್ತಿಸಿ ಕರ್ಕೊಂಡ್ ಬರ್ತಾರೆ ಜನ @[email protected] ! https://twitter.com/prajavani/status/1462066746643283973
🐦🔗: https://twitter.com/Manjina_Hani/status/1462352649735454725