ಹಂಸಲೇಖ ಅವರು ಭಕ್ತರಿಗೆ ಇಷ್ಟವಾಗದ ಮಾತನ್ನು ಆಡಿದ್ದಾರೆ ಅನ್ನೋ ಕಾರಣಕ್ಕೆ ಹಂಸಲೇಖ ಅವರ ತೇಜೋವದೆ ನಡೀತಿದೆ.
ಈಗ ಭಕ್ತರು #ಹಂಸಲೇಖ ಅವರನ್ನ ದೇಶ ದ್ರೋಹಿ ಪಟ್ಟಿಗೆ ಸೇರಿಸಿದ್ದಾರೋ ಇಲ್ಲಾ ಧರ್ಮ ದ್ರೋಹಿ ಪಟ್ಟಿಗೆ ಸೇರಿಸಿದ್ದಾರೋ..
ಭಕ್ತರು #Hamsalekha ಅವರನ್ನ ಯಾವ ಪಟ್ಟಿಗೆ ಸೇರಿಸಿ ಎಷ್ಟೇ ಬೊಗಳಿದ್ರು ಅವರ ಸಾಧನೆ ಕಮ್ಮಿ ಆಗೋಲ್ಲ🙏🙏