೧೯೦೦ ನವೆಂಬರ್೭ ಡಾ.ಬಿ.ಆರ್.ಅಂಬೇಡ್ಕರ್ ಶಾಲೆಗೆ ಸೇರಿದ ದಿನವನ್ನ ರಾಷ್ಟ್ರೀಯವಿದ್ಯಾರ್ಥಿದಿನ ಅಂತ ಮಹಾರಾಷ್ಟ್ರ ಆಚರಿಸುತ್ತಿದೆ,ಕೇಂದ್ರವನ್ನು ಇದಕ್ಕೆ ಮನ್ನಣೆ ಕೊಡುವಂತೆ ಕೇಳಲಾಗಿದೆ. ಕರ್ನಾಟಕದಲ್ಲೂ ಇದು ಜಾರಿ ಆಗಲಿ ಎಂದು ಒತ್ತಾಯಿಸೋಣ.
#NationalStudentsDay
#EducateAgitateOrganize
#BRAmbedkar
#NationalStudentsDay
#EducateAgitateOrganize
#BRAmbedkar