ನೀವು ಮಯಾಬಜಾರ್ ಸಿನೇಮಾ ನೋಡಿಲ್ಲದಿದ್ದರೆ ಒಮ್ಮೆ ನೋಡಿ. ಬಹಳ ಚಂದದ ಚಿತ್ರ. ಎರಡು ಗಂಟೆ ನೋಡಿ, ನಕ್ಕು ಹಗುರಾಗಬಹುದಾದ ಚಿತ್ರ. ರಾಧಾಕೃಷ್ಣ ರೆಡ್ಡಿ ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲೆ ಭರವಸೆ ಮೂಡಿಸುತ್ತಾರೆ. @[email protected] ನಲ್ಲಿದೆ, ನೋಡಿ.

#MayaBazaar #KannadaMovie