India is ruled by corporate thugs who are cronies of modi !
ಜುಬಿಲೆಯಂಟ್ ಆರಂಭಕ್ಕೆ ಒತ್ತಡ ಬರ್ತಿದೆ, ಹೆಣಗಳ ಮೇಲೆ ಕಾರ್ಖಾನೆ ನಡೆಯಲು ಬಿಡಲ್ಲ: ಶಾಸಕ ಹರ್ಷವರ್ಧನ್ ಆಕ್ರೋಶ #Mysuru #CoronaVirus #Jubilant #Harshavardhan
https://vijaykarnataka.com/news/mysuru/pressure-for-reopen-the-jubilant-factory-in-nanjangud-says-mla-harshavardhan/articleshow/75052383.cms
🐦🔗: https://twitter.com/Vijaykarnataka/status/1247916722679459843
ಜುಬಿಲೆಯಂಟ್ ಆರಂಭಕ್ಕೆ ಒತ್ತಡ ಬರ್ತಿದೆ, ಹೆಣಗಳ ಮೇಲೆ ಕೆಲಸ ಸಲ್ಲ: ಹರ್ಷವರ್ಧನ್ ಆಕ್ರೋಶ
mysuru: ಮೈಸೂರಿನಲ್ಲಿ ಕೊರೊನಾ ವೇಗವಾಗಿ ಹರಡಲು ಕಾರಣವಾದ ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆ ಪುನರಾರಂಭಕ್ಕೆ ಒತ್ತಡ ಬರುತ್ತಿದೆ ಎಂದು ಶಾಸಕ ಹರ್ಷವರ್ಧನ್ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಹೆಣಗಳ ಮೇಲೆ ಕಾರ್ಖಾನೆ ನಡೆಸಲು ನಾನು ಬಿಡಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
