ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು @Incindia
Take inspiration from the great Congress leader Abul Kalam Azad.
The BJP govt is directly responsible for the deaths of 9 people due to the PMC bank crisis, in spite of this the govt. has remained mum on the issue & the families that have lost loved ones have been left alone.
ಪಿಎಂಸಿ ಬ್ಯಾಂಕಿನ ಬಿಕ್ಕಟ್ಟು ಪರಿಸ್ಥಿತಿಯಲ್ಲಿ 9 ಮಂದಿ ಮೃತರಾಗಿದ್ದು ಇದಕ್ಕೆ ಬಿಜೆಪಿ ಸರ್ಕಾರವೇ ನೇರ ಹೊಣೆ.
ಈ ವಿಷಯದಲ್ಲಿ ಬಿಜೆಪಿ ಸರ್ಕಾರವು ಮೌನವಾಗಿದ್ದು ಮೃತರಾದ ಕುಟುಂಬದವರ ನೋವಿಗೆ ಕಷ್ಟಕ್ಕೆ ಸ್ಪಂದಿಸದೇ ಆ ಕುಟುಂಬದವರನ್ನು ನಿರ್ಲಕ್ಷಿಸಲಾಗಿದೆ.