ನೆನ್ನೆ ಸೌಂಡ್ ಕ್ಲೌಡ್ ಪ್ಲೇ ಲಿಸ್ಟ್ ಅಲ್ಲಿ ಒಂದೆರಡು ಹಾಡು ಕೇಳೋಣ ಅಂತ ಓಪನ್ ಮಾಡಿದ್ದೆ. ಅಲ್ಲಿ ಆ ಅಯೋಗ್ಯನ ಮನ್ ಕಿ ಬಾತ್ ಸಜೆಶನ್ ಪಾಪ್ ಅಪ್ ಆಗ್ತಿದೆ.

ಎಲ್ಲೆಲ್ಲಿ ಇನ್'ವೆಸ್ಟ್ ಮಾಡಿದ್ದೀಯೋ ನರೇಂದ್ರ ದೇಶದ ತೆರಿಗೆದಾರರ ದುಡ್ಡನ್ನ? ಪಿ.ಎಂ. ಕೇರ್ಸ್ ಫಂಡ್ ಎಲ್ಲಾ ಹಿಂಗೇ ಮುಂಡಾ ಮೋಚಿರ್ಬೇಕು!

#ManKiBaat