ಈ ಕವಿತೆ
ನಶೆ ಏರಿಸುತ್ತಿದೆ,
ಯಾವಾಗಲೂ
ವೈನ್, ಕಾವ್ಯ, ಋಜುತ್ವ
ಏನಾದರೊಂದು
ಕುಡಿಯುತ್ತಿರು ಎಂದ
ಬೋದಿಲೇರ್
ಅದನ್ನು ಬರೆಯುವಾಗ
ಏನನ್ನು ಕುಡಿಯುತ್ತಿದ್ದ?
ಸೋಜಿಗವಾಗುತ್ತದೆ!
~ ಮಂಜಿನ ಹನಿ
ಈ ಕವಿತೆ
ನಶೆ ಏರಿಸುತ್ತಿದೆ,
ಯಾವಾಗಲೂ
ವೈನ್, ಕಾವ್ಯ, ಋಜುತ್ವ
ಏನಾದರೊಂದು
ಕುಡಿಯುತ್ತಿರು ಎಂದ
ಬೋದಿಲೇರ್
ಅದನ್ನು ಬರೆಯುವಾಗ
ಏನನ್ನು ಕುಡಿಯುತ್ತಿದ್ದ?
ಸೋಜಿಗವಾಗುತ್ತದೆ!
~ ಮಂಜಿನ ಹನಿ