ಈಗ ಕೃಷಿ ಭೂಮಿಯನ್ನು ಯಾವುದೇ ಆದಾಯದ ಮಿತಿ ಇರದೆ ಯಾರು ಬೇಕಾದರೂ ಕೊಂಡುಕೊಳ್ಳಬಹುದು. ಕಾರ್ಪೊರೇಟ್ ಬೇಸಾಯ ಶುರುವಾಗಿ ಅವರು ಸಣ್ಣ ಮತ್ತು ಮಧ್ಯಮ ಹಿಡುವಳಿದಾರರಿಗೆ ಆಮಿಷ ತೋರಿಸಿ ಭೂಮಿಯನ್ನು ಕಬಳಿಸಿದರೆ, ರೈತರು ಅವರ ಕೈಗೊಂಬೆಗಳಾಗಬೇಕಾ? ಅವರನ್ನು ನಿಯಂತ್ರಿಸುವವರಾರು?
#FarmersProtest #KarnatakaStandsWithFarmers #KarnatakaBandh
#FarmersProtest #KarnatakaStandsWithFarmers #KarnatakaBandh