ಕನ್ನಡ ನೆಲದಲ್ಲಿ ಎಲ್ಲಾ ಮಾಹಿತಿಗಳನ್ನೂ ಕನ್ನಡದಲ್ಲೇ ನೀಡುವುದು ಸರ್ಕಾರ ಹಾಗೂ ಸೇವೆ ನೀಡುವ ಸಂಸ್ಥೆಗಳ ಕರ್ತವ್ಯ, ತನ್ನ ನೆಲದಲ್ಲಿ ತನ್ನ ಭಾಷೆಯಲ್ಲಿ ಸೇವೆ ಪಡೆಯುವುದು ಗ್ರಾಹಕನ ಮೂಲಭೂತ ಹಕ್ಕು.
#ಗ್ರಾಹಕಸೇವೆಯಲ್ಲಿ_ಕನ್ನಡ
#ServeInMyLanguage
#WorldConsumerRightsDay
ಇಷ್ಟು ವರ್ಷಗಳೂ ಒಕ್ಕೂಟ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಿಗೆ #ನಮ್ಮ_ಭಾಷೆಯಲ್ಲಿ_ನಮಗೆ_ಸೇವೆ_ನೀಡಿ ಎಂದು ಬೇಡಿದ್ದು ಆಯ್ತು, ಈಗ ನಮ್ಮದೇ ರಾಜ್ಯ ಸರ್ಕಾರವನ್ನ ಬೇಡೋ ಪರಿಸ್ಥಿತಿ ಬಂದು ಒದಗಿದೆ.
ಕನ್ನಡಿಗರ ರಾಜಧಾನಿ ಬೆಂಗಳೂರಿನ ಭವಿಷ್ಯ ನಿರ್ಧರಿಸುವ ಯೋಜನೆಯೇ ಕನ್ನಡದಲ್ಲಿ ಇರೋಲ್ಲ ಅನ್ನೋದು ಆಘಾತಕಾರಿ ಬೆಳವಣಿಗೆ. #ServeInMyLanguage
Hello @[email protected] @[email protected] stop limiting India to Hindi alone.
India doesn't mean only Hindi, Please come out of that assumption and provide service in Kannada there 60+ million people speaks Kannada #serveinmylanguage
Hello @[email protected],
I am a Tamil & I want to prepare and submit my Income Tax using Tamil Form. When are you going to give that option?
This is how this union govt treats honest taxpayers. Shame on you.
மருதமும் குறிஞ்சியும் 🚴🏿♂️
நம் நிலத்தில் தொழில் செய்துப் பொருளீட்டும் மத்திய அரசு நிறுவனங்கள் இந்தித் திணிப்பை நிறுத்தி நம் மொழியில் சேவைகள் வழங்க வேண்டும்!
ಸಣ್ಣ ಪುಟ್ಟ ಕಾಯಿಲೆಗಳಿಗೆ ವೈದ್ಯರನ್ನು ಸಂಪರ್ಕಿಸದೆ ಔಷಧಿಯನ್ನು ಕೊಳ್ಳುವುದು ಸರ್ವೇಸಾಮಾನ್ಯ.
ಜನರಿಗೆ ಔಷಧಿಯ ಬಗೆಗಿನ ಮಾಹಿತಿ ಹಾಗೂ ಅದನ್ನು ಬಳಸುವ ವಿಧಾನ ಅರ್ಥವಾಗುವ (ಸ್ಥಳೀಯ ) ಭಾಷೆಯಲ್ಲಿ ಸಿಗದೇ ಇರುವುದರಿಂದ, ರೋಗಿ ಔಷದಿಯ ತಲೆ ಬುಡ ಗೊತ್ತಿರದೇ ಔಷಧಿ ಸೇವಿಸುವುದರ ಪರಿಣಾಮ ಕೆಲವೊಮ್ಮೆ ಭೀಕರವಾಗಿರುತ್ತದೆ.
#ServeInMyLanguage
ಸರ್ಕಾರದ ಯೋಜನೆಗಳ ಮಾಹಿತಿಗಳಿರಲಿ, ಅಥವಾ ಖಾಸಗಿ ಸೇವೆಯಿರಲಿ ಗ್ರಾಹಕನಿಗೆ ತನ್ನ ಭಾಷೆಯಲ್ಲಿ ಸೇವೆ ಸಿಗಬೇಕು.
ನಾನು ಕನ್ನಡಿಗ ನನಗೆ ಬೇಕಾದ ಸೇವೆಯನ್ನು ಕನ್ನಡದಲ್ಲೇ ಪಡೆಯುವುದು ನನ್ನ ಹಕ್ಕು,
ಹಾಗೆಯೇ ನನಗೆ ನನ್ನ ಭಾಷೆಯಲ್ಲಿ ಸೇವೆ ನೀಡುವುದು ಸರ್ಕಾರದ ಹಾಗೂ ಸೇವೆ ಒದಗಿಸುವ ಸಂಸ್ಥೆಗಳ ಕರ್ತವ್ಯ.
You #ServeInMyLanguage , we help you grow and be established on our lands. It's a mutual respect we both should share.