ನಮ್ಮ ಕರ್ನಾಟಕದ MP ಗಳು #MPLAD ಹಣವನ್ನು ಸಮರ್ಪಕವಾಗಿ ಬಳಸುವುದಿಲ್ಲ ಅಂತ ಮಾತಿದೆ. ಈ ವರ್ಷ ಅದನ್ನು ತಪ್ಪಿಸಿಕೊಳ್ಳಬೇಕು ಅಂತ ಸರ್ಕಾರಕ್ಕೆ ವಾಪಸ್ ನೀಡಿಬಿಟ್ಟಿದ್ದಾರೆ ಪುಣ್ಯಾತ್ಮರು. ನಿಮಗೆ ನೀವು ಯಾವ ರಾಜ್ಯವನ್ನು ಪ್ರತಿನಿಧಿಸಿತ್ತಿದ್ದೀರಿ ಎಂಬ ಬಗ್ಗೆ ನೆನಪಿದೆಯೆ? @[email protected] @[email protected] @[email protected]

