Drama at Nigeria's Argungu festival as athletes collapse before finale http://newsfeed.facilit8.network/TQyL8k #ArgunguFestival #Nigeria #FishingFestival #Athletes #CulturalCelebration
'Noradala': Centuries-old fishing festival in Guinea still going strong http://newsfeed.facilit8.network/TKkn3B #Noradala #FishingFestival #Guinea #RainySeason #AmateurFishermen

ವಿಶ್ವ ಮೀನುಗಾರಿಕೆ ದಿನಾಚರಣೆಯ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರದ ಆರ್‌.ಎನ್‌.ಎಸ್‌. ಗಾಲ್ಫ್‌ ಕ್ಲಬ್‌ ರೆಸಾರ್ಟ್‌ನಲ್ಲಿ 'ಮತ್ಸ್ಯಮೇಳ 2024' ಎಂಬ ಮೂರು ದಿನಗಳ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೀನುಗಾರಿಕೆಗೆ ಉತ್ತೇಜನ ನೀಡುವ ಸಲುವಾಗಿ ಏರ್ಪಡಿಸಲಾಗಿರುವ ಮೇಳವು ನವೆಂಬರ್‌ 21ರಿಂದ 23ರವರೆಗೆ ನಡೆಯಲಿದೆ. ಸರ್ವರಿಗೂ ಆದರದ ಸ್ವಾಗತ.

#WorldFisheriesDay
#MatsyaMela2024
#FishingFestival