-> Top of the table
-> Purple cap is with the team
-> Orange cap is with the team.

ಹಾಕ್ರೋ ಸ್ಟೆಪ್ಪು! ಈ ಸಲ ಕಪ್ ನಮ್ದೆ! 🏆

#RCB #RCBVsKKR #KKRvsRCB #ESCN

ಮೊದುಲ್ನೆ ಮ್ಯಾಚು ದೇವ್ರಿಗಿಲ್ಲ ಈ ಸಲ! ಏನ್ರೋ ಇಷ್ಟೊಂದು ಚೆನ್ನಾಗಾಡ್ತಿದ್ದೀರಿ. ಈ ಸೀಸನ್ ಅಲ್ಲಿ ಅದೇನು ಕಾದಿದ್ಯೋ 🙄

#RCBvsMI #IPL2021 #ESCN