ಕವಿತೆಗಳ ಸಾಂಗತ್ಯ ಮತ್ತೆ ಬೇಕನ್ನಿಸುತ್ತಿದೆ. ಆ ದಿನಗಳು, ಒಂದು ಕವಿತೆ ಬರೆದು ಹತ್ತು ಜನರಿಗೆ ಓದಿಸುತ್ತಿದ್ದಾಗ ಸಿಗುತ್ತಿದ್ದ ಖುಷಿ ಈಗಿಲ್ಲ. ಮತ್ತೆ ಮೂಲವನ್ನು ಹುಡುಕಿ ಹೊರಡಬೇಕು. ಓದುವುದನ್ನು ಶುರು ಮಾಡಬೇಕು.

Happy #BuddhaPoornima to everyone. May #Buddha bless you all.