ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು, ಹಾಗೂ ರಂಜಾನ್ ಹಬ್ಬದ ಶುಭಾಶಯಗಳು.

#BasavaJayanti #EidUlFitr

Reclaim Manavathavadi Basavanna. He is not Bhasaveshwara or saffron clad god or wearing flashy dresses. His teachings are his ornaments.

#BasavaJayanti

ಹನ್ನೆರಡನೆ ಶತಮಾನದಲ್ಲೇ ಮನುಕುಲದ ಬಂಡಿ ಎಳೆದ ಅಣ್ಣ ಬಸವಣ್ಣ, ಅವನ ಕೂಡಲ ಸಂಗಮದ ಸಂಗಾತಿಗಳಿಗೆಲ್ಲಾ ಶರಣು ಶರಣಾರ್ಥಿ.

ಬಸವ ಜಯಂತಿಯ ಶುಭಾಶಯಗಳು!

ಬಸವ ಎಲ್ಲರ ಬಂಧು.

#ಬಸವಜಯಂತಿ #ಬಸವಣ್ಣ #BasavaJayanti #BasavaJayanti2020